ವಸುಸೇನಾ ಶಿಕ್ಷಣ ಅಕಾಡೆಮಿ ಧಾರವಾಡ
KAS, PSI ಪರೀಕ್ಷೆಗಳಿಗೆ ಉಚಿತ ತರಬೇತಿ.

ಆನ್‌ಲೈನ್ ಅರ್ಜಿ ಪ್ರಾರಂಭ: ಸಾಮಾನ್ಯ ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ ಮಾತ್ರ, ಊಟ ವಸತಿ ಸಹಿತ ತರಬೇತಿ ಸಂಪೂರ್ಣ ಉಚಿತ.

ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷೆ ನಡೆಸಲಾಗುವುದು, ಸಾಮಾನ್ಯ ಪರೀಕ್ಷೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಕರ್ನಾಟಕದ ಪ್ರತಿಷ್ಠಿತ KAS ಹಾಗು PSI ತರಬೇತಿ ಸಂಸ್ಥೆಗಳಿಂದ ಉಚಿತ ತರಬೇತಿ ಕೊಡಲಾಗುವುದು.