ಅರ್ಹತೆಗಳು:

 • ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದವರೆ ಆಗಿರಬೇಕು.
 • ಕರ್ನಾಟಕದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅವಕಾಶ.
 • ಅಭ್ಯರ್ಥಿಗಳು PUC ಅಥವಾ Degree ಪಾಸಾಗಿರಬೇಕು.

ವಯಸ್ಸಿನ ಮಿತಿ: 19 ರಿಂದ 35 ಆಗಿರಬೇಕು.

 ಸೂಚನೆಗಳು:

 • ಅರ್ಜಿದಾರರು ಈ ವೆಬಸೈಟ ಮೂಲಕವೇ ಅರ್ಜಿ ಹಾಕಬೇಕು.
 • ಯಾವುದೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಮೇಲ್ vasusena2@gmail.com ಮುಖಾಂತರ ವಿಚಾರಿಸಬೇಕು.

ವಸು ಸೇನಾ ಶಿಕ್ಷಣ ಆಕಾಡೆಮಿ ಧಾರವಾಡ 2024/2025 KAS ಮತ್ತು PSI ಕೋಚಿಂಗಗಾಗಿ ಆನಲೈನ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 1. ಪ್ರಕಟಣೆ.
 2. ಮಾರ್ಗ ಸೂಚಿಗಳು.
 3. ಆನಲೈನ ಅರ್ಜಿ.

1) ಪ್ರಕಟಣೆ:

 • ವಸು ಸೇನಾ ಶಿಕ್ಷಣ ಆಕಾಡೆಮಿ ಧಾರವಾಡ 580001.
 • ಕರ್ನಾಟಕದ PUC ಹಾಗೂ Degree ಯಲ್ಲಿ ತೇರ್ಗಡೆಯಾದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅವಕಾಶ.
 • ಸಾಮಾನ್ಯ ಪರೀಕ್ಷೆಯಲ್ಲಿ ಆಯ್ಕಯಾದ ಅಭ್ಯರ್ಥಿಗಳಿಗೆ ಮಾತ್ರ ಉಚಿತ KAS, PSI ತರಬೇತಿ ಕೊಡಲಾಗುವುದು.

2) ಮಾರ್ಗ ಸೂಚಿಗಳು:

 • 2024 – 2025 ಕರ್ನಾಟಕದ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ KAS ಮತ್ತು PSI ಉಚಿತ ವಸತಿ ಸಹಿತ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅಭ್ಯರ್ಥಿಗಳು ಆನಲೈನ ಅರ್ಜಿ ಸಲ್ಲಿಸುವ ಕುರಿತು.
 • ಮೇಲ್ಕಂಡ ವಿಷಯಕ್ಕೆ ಸಂಬಂಧಿಸದಂತೆ ವಸು ಸೇನಾ ಶಿಕ್ಷಣ ಆಕಾಡೆಮಿಯಿಂದ KAS ಮತ್ತು PSI ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಕರ್ನಾಟಕದ ಅಭ್ಯರ್ಥಿಗಳಿಗೆ ಅರ್ಜಿಯನ್ನು ಕರೆಯಲಾಗಿದೆ.
 • ಸದರಿ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ತರಬೇತಿ ಅವಧಿ ಶೈಕ್ಷಣಿಕ ವಿದ್ಯಾರ್ಹತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೆಳಗಿನಂತಿದೆ.
 1. ಕೋರ್ಸ ವಿವರ: KAS ಮತ್ತು PSI ಪರೀಕ್ಷಾ ಪೂರ್ವ ತರಬೇತಿ.
 2. ವಯಸ್ಸು 19 ರಿಂದ 35.
 3. ವಿದ್ಯಾರ್ಹತೆ ಅಭ್ಯರ್ಥಿಯು PUC ಅಥವಾ Degree ಮುಗಿಸಿರಬೇಕು.
 4. ಅಭ್ಯರ್ಥಿಯ ಸಾಮಾನ್ಯ ಅರ್ಹತೆ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
 5. ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಒಂದು ಸಾಮಾನ್ಯ ಪರೀಕ್ಷೆ ನಡೆಸಲಾಗುವುದು, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರೀಟ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
 6. ಕರ್ನಾಟಕದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಉಚಿತ ತರಬೇತಿ ಕೊಡಲಾಗುವುದು.
 • ಅರ್ಜಿ ಪ್ರಾರಂಭ ದಿನಾಂಕ: 15/07/2024
 • ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 15/08/2024
 • ಪರೀಕ್ಷೆ ದಿನಂಕಾವನ್ನು ನಿಮ್ಮ ಇ-ಮೇಲ್ಗೆ ಮೇಲ್ ಮಾಡುವುದು.

 ಪರೀಕ್ಷಾ ವಿಧಾನ:

 • ವಿಷಯ – ಸಾಮಾನ್ಯ ಜ್ಞಾನ ಪರೀಕ್ಷೆ.
 • ಅಂಕಗಳು – 100.  
 • ಅವಧಿ – 90 ನಿಮಿಷ. 
 • ಮಾಧ್ಯಮ – ಕನ್ನಡ/ಇಂಗ್ಲೀಷ.

ಪ್ರವೇಶ ಪರೀಕ್ಷಾ ಪಠ್ಯಕ್ರಮ:

 • ಪ್ರಚಲಿತ ಘಟನೆಗಳು,  ಅರ್ಥಶಾಸ್ತ್ರ
 • ಸಾಮಾನ್ಯ ವಿಜ್ಞಾನ,  ರಾಜ್ಯಶಾಸ್ತ್ರ
 • ಭಾರತದ ಇತಿಹಾಸ,   ಮಾನಸಿಕ ಸಾಮರ್ಥ್ಯ
 • ಭೌಗೋಳಶಾಸ್ತ್ರ,  GK

ಗಮನದಲ್ಲಿಡಬೇಕಾದ ಅಂಶಗಳು:

 • ನಮ್ಮ ವೆಬಸೈಟನಲ್ಲಿ ಕಾಲ ಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಮತ್ತು ಅಂತಿಮವಾಗಿರುತ್ತದೆ.
 • ವೆಬಸೈಟನಲ್ಲಿ ನೀಡಲಾಗುವ ಸೂಚನೆ ಅನುಸಾರವಾಗಿ ನೀಡಲಾಗುವ ಸಾಮಾನ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ನಿಮ್ಮ ಮೇಲ್ ಐಡಿ ಗೆ ಕಳಿಸಲಾಗುವುದು ತಮ್ಮ ಮಾಹಿತಿ ಕಾರಣದಿಂದ ಉಂಟಾಗಬಹುದಾದ ಲೋಪಗಳಿಗೆ ಸಂಬಂದಪಟ್ಟ ಅಭ್ಯರ್ಥಿಗಳೆ ಕಾರಣ.
 • ಪರೀಕ್ಷೆ ದಿನಾಂಕವನ್ನು ವೆಬಸೈಟ ಮೂಲಕ ತಿಳಿಸಲಾಗುವುದು.

ಡೈರೆಕ್ಟರ
ವಸು ಸೇನಾ ಶಿಕ್ಷಣ ಆಕಾಡೆಮಿ ಧಾರವಾಡ.

ಸೌಲಭ್ಯಗಳು :

 1. ಉಚಿತ ತರಬೇತಿ.
 2. ಉಚಿತ ವಸತಿ.
 3. ಪ್ರತಿ ತಿಂಗಳು ಅಭ್ಯರ್ಥಿಗಳಿಗೆ ಸ್ಟೈಪಂಡ ಕೊಡಲಾಗುವುದು (2000/-).