ಅರ್ಹತೆಗಳು:
- ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದವರೆ ಆಗಿರಬೇಕು.
- ಕರ್ನಾಟಕದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅವಕಾಶ.
- ಅಭ್ಯರ್ಥಿಗಳು PUC ಅಥವಾ Degree ಪಾಸಾಗಿರಬೇಕು.
ವಯಸ್ಸಿನ ಮಿತಿ: 19 ರಿಂದ 35 ಆಗಿರಬೇಕು.
ಸೂಚನೆಗಳು:
- ಅರ್ಜಿದಾರರು ಈ ವೆಬಸೈಟ ಮೂಲಕವೇ ಅರ್ಜಿ ಹಾಕಬೇಕು.
- ಯಾವುದೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಮೇಲ್ vasusena2@gmail.com ಮುಖಾಂತರ ವಿಚಾರಿಸಬೇಕು.
ವಸು ಸೇನಾ ಶಿಕ್ಷಣ ಆಕಾಡೆಮಿ ಧಾರವಾಡ 2024/2025 KAS ಮತ್ತು PSI ಕೋಚಿಂಗಗಾಗಿ ಆನಲೈನ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ಪ್ರಕಟಣೆ.
- ಮಾರ್ಗ ಸೂಚಿಗಳು.
- ಆನಲೈನ ಅರ್ಜಿ.
1) ಪ್ರಕಟಣೆ:
- ವಸು ಸೇನಾ ಶಿಕ್ಷಣ ಆಕಾಡೆಮಿ ಧಾರವಾಡ 580001.
- ಕರ್ನಾಟಕದ PUC ಹಾಗೂ Degree ಯಲ್ಲಿ ತೇರ್ಗಡೆಯಾದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅವಕಾಶ.
- ಸಾಮಾನ್ಯ ಪರೀಕ್ಷೆಯಲ್ಲಿ ಆಯ್ಕಯಾದ ಅಭ್ಯರ್ಥಿಗಳಿಗೆ ಮಾತ್ರ ಉಚಿತ KAS, PSI ತರಬೇತಿ ಕೊಡಲಾಗುವುದು.
2) ಮಾರ್ಗ ಸೂಚಿಗಳು:
- 2024 – 2025 ಕರ್ನಾಟಕದ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ KAS ಮತ್ತು PSI ಉಚಿತ ವಸತಿ ಸಹಿತ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅಭ್ಯರ್ಥಿಗಳು ಆನಲೈನ ಅರ್ಜಿ ಸಲ್ಲಿಸುವ ಕುರಿತು.
- ಮೇಲ್ಕಂಡ ವಿಷಯಕ್ಕೆ ಸಂಬಂಧಿಸದಂತೆ ವಸು ಸೇನಾ ಶಿಕ್ಷಣ ಆಕಾಡೆಮಿಯಿಂದ KAS ಮತ್ತು PSI ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಕರ್ನಾಟಕದ ಅಭ್ಯರ್ಥಿಗಳಿಗೆ ಅರ್ಜಿಯನ್ನು ಕರೆಯಲಾಗಿದೆ.
- ಸದರಿ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ತರಬೇತಿ ಅವಧಿ ಶೈಕ್ಷಣಿಕ ವಿದ್ಯಾರ್ಹತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೆಳಗಿನಂತಿದೆ.
- ಕೋರ್ಸ ವಿವರ: KAS ಮತ್ತು PSI ಪರೀಕ್ಷಾ ಪೂರ್ವ ತರಬೇತಿ.
- ವಯಸ್ಸು 19 ರಿಂದ 35.
- ವಿದ್ಯಾರ್ಹತೆ ಅಭ್ಯರ್ಥಿಯು PUC ಅಥವಾ Degree ಮುಗಿಸಿರಬೇಕು.
- ಅಭ್ಯರ್ಥಿಯ ಸಾಮಾನ್ಯ ಅರ್ಹತೆ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಒಂದು ಸಾಮಾನ್ಯ ಪರೀಕ್ಷೆ ನಡೆಸಲಾಗುವುದು, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರೀಟ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
- ಕರ್ನಾಟಕದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಉಚಿತ ತರಬೇತಿ ಕೊಡಲಾಗುವುದು.
- ಅರ್ಜಿ ಪ್ರಾರಂಭ ದಿನಾಂಕ: 15/07/2024
- ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 15/08/2024
- ಪರೀಕ್ಷೆ ದಿನಂಕಾವನ್ನು ನಿಮ್ಮ ಇ-ಮೇಲ್ಗೆ ಮೇಲ್ ಮಾಡುವುದು.
ಪರೀಕ್ಷಾ ವಿಧಾನ:
- ವಿಷಯ – ಸಾಮಾನ್ಯ ಜ್ಞಾನ ಪರೀಕ್ಷೆ.
- ಅಂಕಗಳು – 100.
- ಅವಧಿ – 90 ನಿಮಿಷ.
- ಮಾಧ್ಯಮ – ಕನ್ನಡ/ಇಂಗ್ಲೀಷ.
ಪ್ರವೇಶ ಪರೀಕ್ಷಾ ಪಠ್ಯಕ್ರಮ:
- ಪ್ರಚಲಿತ ಘಟನೆಗಳು, ಅರ್ಥಶಾಸ್ತ್ರ
- ಸಾಮಾನ್ಯ ವಿಜ್ಞಾನ, ರಾಜ್ಯಶಾಸ್ತ್ರ
- ಭಾರತದ ಇತಿಹಾಸ, ಮಾನಸಿಕ ಸಾಮರ್ಥ್ಯ
- ಭೌಗೋಳಶಾಸ್ತ್ರ, GK
ಗಮನದಲ್ಲಿಡಬೇಕಾದ ಅಂಶಗಳು:
- ನಮ್ಮ ವೆಬಸೈಟನಲ್ಲಿ ಕಾಲ ಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಮತ್ತು ಅಂತಿಮವಾಗಿರುತ್ತದೆ.
- ವೆಬಸೈಟನಲ್ಲಿ ನೀಡಲಾಗುವ ಸೂಚನೆ ಅನುಸಾರವಾಗಿ ನೀಡಲಾಗುವ ಸಾಮಾನ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ನಿಮ್ಮ ಮೇಲ್ ಐಡಿ ಗೆ ಕಳಿಸಲಾಗುವುದು ತಮ್ಮ ಮಾಹಿತಿ ಕಾರಣದಿಂದ ಉಂಟಾಗಬಹುದಾದ ಲೋಪಗಳಿಗೆ ಸಂಬಂದಪಟ್ಟ ಅಭ್ಯರ್ಥಿಗಳೆ ಕಾರಣ.
- ಪರೀಕ್ಷೆ ದಿನಾಂಕವನ್ನು ವೆಬಸೈಟ ಮೂಲಕ ತಿಳಿಸಲಾಗುವುದು.
ಡೈರೆಕ್ಟರ
ವಸು ಸೇನಾ ಶಿಕ್ಷಣ ಆಕಾಡೆಮಿ ಧಾರವಾಡ.
ಸೌಲಭ್ಯಗಳು :
- ಉಚಿತ ತರಬೇತಿ.
- ಉಚಿತ ವಸತಿ.
- ಪ್ರತಿ ತಿಂಗಳು ಅಭ್ಯರ್ಥಿಗಳಿಗೆ ಸ್ಟೈಪಂಡ ಕೊಡಲಾಗುವುದು (2000/-).